ಗುರುವಾಯನಕೆರೆ ವಿಪತ್ತು ನಿರ್ವಹಣಾ ಘಟಕ ದಿಂದ ಗ್ರಾಮ ಪಂಚಾಯತಿ ಭೇಟಿ..

ಜುಲೈ, 24: ಗುರುವಾಯನಕೆರೆ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಬಳಂಜ ಗ್ರಾಮ ಪಂಚಾಯತ್  ಭೇಟಿ ನೀಡಿದರು. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಮಣಿ  ಅವರು ಸ್ವಯಂಸೇವಕರೊಂದಿಗೆ ಚರ್ಚಿಸಿದರು. ಪಂಚಾಯತ್ ಸಿಬ್ಬಂದಿ ಆನಂದ್ ಅವರಿಗೆ ಸ್ವಯಂಸೇವಕರ ವಿವರಗಳನ್ನು ನೀಡಲಾಯಿತು. 
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹೇಮಂತ್ ಅವರು ಉಪಸ್ಥಿತರಿದ್ದರು.

ವಿಪತ್ತು ನಿರ್ವಹಣೆ ಸಂಯೋಜಕಿ ಶ್ರೀಮತಿ ಸವಿತಾ ಪಿರೇರ, ಸ್ವಯಂಸೇವಕರಾದ ಶ್ರೀ ವಿಶ್ವನಾಥ್, ಶ್ರೀ ಪ್ರಮೋಧರ, ಶ್ರೀ ಮುರಳೀಧರ, ಶ್ರೀ ಜಗದೀಶ್, ಶ್ರೀ ಸುನೀಲ್, ಶ್ರೀ ಸಂತೋಷ್ ಅವರು ಭೇಟಿ ನೀಡಿದ ತಂಡದಲ್ಲಿದ್ದರು.
         
                 ******

Comments