ಕೊಕ್ಕಡ ವಲಯದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರಿಂದ ಪಟ್ರಮೆ ಗ್ರಾಮ ಪಂಚಾಯತ್ ಭೇಟಿ...


ಬೆಳ್ತಂಗಡಿ, ಜುಲೈ, 24: ಕೊಕ್ಕಡ ವಲಯದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಇಂದು ಪಟ್ರಮೆ ಗ್ರಾಮ ಪಂಚಾಯತ್ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಕ್ರಮ ಪರಿಚಯ ಮಾಡಿಕೊಡುವದರೊಂದಿಗೆ ಕೊಕ್ಕಡ ವಲಯದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರ  ಪರಿಚಯ ಮಾಡಿಕೊಳ್ಳಲಾಯಿತು.

 ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಾದ ಶ್ರೀ ರಿತೇಶ್ ಪುತ್ರನ್,ಕಾರ್ಯದರ್ಶಿಗಳಾದ ಶ್ರೀ ಆಮ್ಮಿ ,ಅಧ್ಯಕ್ಷರಾದ ಶ್ರೀ  ನವೀನ್  ಕಜೆ ಅವರು ಉಪಸ್ಥಿತರಿದ್ದರು.

ಜನಜಾಗೃತಿ ಮಾಜಿ ಅಧ್ಯಕ್ಷರಾದ ದೇವಾಪಾಲ ಅಜ್ರಿ ಅವರು ಉಪಸ್ಥಿತರಿದ್ದರು.

ವಿಪತ್ತು ನಿರ್ವಹಣಾ ಸಂಯೋಜಕರಾದ  ಶ್ರೀ ಗುರುಪ್ರಸಾದ್, ಮತ್ತು ಗುರುಪ್ರಸಾದ್ ಎಮ್, ಜನಜಾಗೃತಿ ವಲಯ ಅಧ್ಯಕ್ಷ ರಾದ ಶ್ರೀ ಮೋಹನ್ ಗೌಡ, ಸೇವಾಪ್ರತಿನಿಧಿ ಶ್ರೀ ಸದಾಶಿವ, ಸುವಿಧಾ ಸಹಾಯಕಿ  ಶಾಹಿದ, ಸುವಿಧಾ ಹಣಸಂಗ್ರಾಹಕಿ ಶ್ರೀಮತಿ ನವೀನಾ ಅವರು ಉಪಸ್ಥಿತರಿದ್ದರು.

                     *******

Comments