ನವಲಗುಂದ: ಶಾಲಾ ಮೈದಾನ ಸ್ವಚ್ಛಗೊಳಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು.

ನವಲಗುಂದ ಅಗಸ್ಟ್ 23: ತಾಲೂಕಿನ ಬೆನ್ನೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ಘಟಕ ನವಲಗುಂದ ಸದಸ್ಯರು  ಶಾಲೆಯ ಆವರಣ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಮಳೆಯ ಕಾರಣದಿಂದ ವರಾಂಡದಲ್ಲಿ ಬೆಳೆದಿರುವ ಹುಲ್ಲು, ಅನಗತ್ಯ ಗಿಡಗಳು, ಕಸಕಡ್ಡಿಗಳನ್ನು ಆರಿಸಿ ಸ್ವಚಗೊಳಿಸಲಾಯಿತು.

Comments

Post a Comment