ಧಾರವಾಡ: ಕರೋನ ಕುರಿತು ಜಾಗೃತಿ ಮಾಹಿತಿ


ಧಾರವಾಡ, ಅಗಸ್ಟ್ 21: ತಾಲ್ಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಸಾರ್ವಜನಿಕರಿಗೆ ಕರೋನ ಜಾಗೃತಿಯ ಕುರಿತು ಮಾಹಿತಿಯನ್ನು ವಿಪತ್ತು ನಿರ್ವಹಣಾ ಸ್ವಯಂಸೇವಕಿಯಾದ ಶ್ರೀಮತಿ ಪ್ರಿಯಾ ಕೋದಾನಪುರ ಅವರು ನೀಡಿದರು.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕರೋನ ಕುರಿತಾದ ಎಚ್ಚರಿಕೆ ವಹಿಸುವ ಕುರಿತಾದ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಿದರು. ಆಶಾ ಕಾರ್ಯಕರ್ತೆ ರೂಪಾ ಅವರು ಉಪಸ್ಥಿತರಿದ್ದರು.

Comments