ಬೆಳ್ತಂಗಡಿ: ಕಾಡಾನೆ ಹಾವಳಿ ಭತ್ತದ ಬೆಳೆ ನಾಶ, ಸ್ಥಳಕ್ಕೆ ಧಾವಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು.

ಬೆಳ್ತಂಗಡಿ, ಸಪ್ಟೆಂಬರ್ 24: ರೆಖ್ಯ ಗ್ರಾಮದಲ್ಲಿ ಗಂಗಾಧರ್ ಗೌಡ ಅವರಿಗೆ ಸೇರಿದ ಭತ್ತದ ಕೃಷಿ ಬೆಳೆಯನ್ನು ಕಾಡಾನೆಯ ಹಿಂಡು ನುಗ್ಗಿ ನಾಶ ಮಾಡಿದ ಘಟನೆ ನಡೆದಿದೆ.

ಸುಮಾರು ಹದಿನೈದು ಕ್ವಿಂಟಾಲ್ ಭತ್ತದ ಬೆಳೆ ನಾಶವಾಗಿದೆ. ವಿಷಯ ತಿಳಿದ ವಿಪತ್ತು ನಿರ್ವಹಣಾ ಸಂಯೋಜಕಿ ಶ್ರೀಮತಿ ಗಿರಿಜಾ ಅವರು ಸ್ಥಳ ಭೇಟಿ ಮಾಡಿ ರೈತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಸ್ವಯಂಸೇವಕ ಶ್ರೀ ಪ್ರಕಾಶ್ ಸಹ ರೈತ ಕುಟುಂಬ ವನ್ನು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

Comments