ಬೆಳ್ತಂಗಡಿ: ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ
ಬೆಳ್ತಂಗಡಿ, ಸಪ್ಟೆಂಬರ್ 26: ಶ್ರೀ ಕ್ಷೇತ್ರ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಘಟಕ ನಡ /ಕನ್ಯಾಡಿ ಹಾಗೂ ಬೆಳ್ತಂಗಡಿ ಘಟಕ ತಂಡದವರಿಂದ ಚಂದ್ಕೂರ್ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ನಡ /ಕನ್ಯಾಡಿ ಘಟಕದ ಸ್ವಯಂಸೇವಕರಾದ ಮಂಜುನಾಥ್, ಕಾರ್ತಿಕ್, ಉಮೇಶ್, ಸುರೇಶ್, ಒಲ್ವಿನ್ ಡಿಸೋಜ, ಹರ್ಷದ್, ಪುಷ್ಪಲತಾ, ಬೆಳ್ತಂಗಡಿ ಘಟಕದ ಸ್ವಯಂಸೇವಕರಾದ ಜಗನ್ನಾಥ್, ಸಾವಿತ್ರಿ, ಸ್ವಚ್ಛತಾ ಸೇನಾನಿ ಶ್ರೀಮತಿ ಯಶೋದಾ, ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿ ಕುll ವಸಂತಿ , ಹಾಗೂ ದೇವಸ್ಥಾನದ ಆಡಳಿತ ಮೋಕ್ತೆಸರ್ ರಾದ ಶ್ರೀಯುತ ಧನಂಜಯ ಅಜ್ರಿ, ಅಲೋಕ್ ಅಜ್ರಿ,ನಡಗುತ್ತು, ದೇವಸ್ಥಾನದ ಮ್ಯಾನೇಜರ್ ಪ್ರಶಾಂತ್, ಅರ್ಚಕರಾದ ಗಣೇಶ್ ಶರ್ಮಾ, ಯೋಗೀಶ್ ಭಟ್, ವೀರಪ್ಪ ಎಂ ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments
Post a Comment