ಗುರುವಾಯನಕೆರೆ: ವಿಪತ್ತು ನಿರ್ವಹಣೆ ಕಣಿಯೂರು ಘಟಕದಿಂದ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆ.
ಗುರುವಾಯನಕೆರೆ, ಸಪ್ಟೆಂಬರ್27: ಮೊಗರು ಗ್ರಾಮದ ಮುಗೆರಡ್ಕ ದಿಂದ ಅಲೆಕ್ಕಿ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಬೆಳೆದಿರುವ ಪೊದೆಗಳನ್ನು ಸ್ವಚ್ಛಗೊಳಿಸುವ ಶ್ರಮದಾನವನ್ನು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಇಂದು ನೆರವೇರಿಸಿದರು.
ಕಣಿಯೂರು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕಿ ಶ್ರೀಮತಿ ಚಂದ್ರಕಲಾ, ಸ್ವಯಂಸೇವಕ ಶ್ರೀ ವಿನಯಚಂದ್ರ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Comments
Post a Comment