ಬೆಳ್ತಂಗಡಿ: ಕುಸಿದ ಗುಡ್ಡ, ಸ್ಥಳಕ್ಕೆ ಧಾವಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು..
ಬೆಳ್ತಂಗಡಿ, ಸಪ್ಟೆಂಬರ್ 24: ರೆಖ್ಯ ಗ್ರಾಮದ ಚಂದ್ರಶೇಖರ ಅವರ ಮನೆಯ ಹಿಂಭಾಗದ ಧರೆ ಕುಸಿದ ಘಟನೆ ನಡೆದಿದೆ.
ಧಾರಾಕಾರವಾಗಿ ಸುರಿದ ಮಳೆಯಿಂದ ಗುಡ್ಡ ಕುಸಿದಿದೆ. ವಿಪತ್ತು ನಿರ್ವಹಣಾ ಸ್ವಯಂಸೇವಕರಾದ ಶ್ರೀ ಪ್ರಕಾಶ್, ಸಂಯೋಜಕಿ ಶ್ರೀಮತಿ ಗಿರಿಜಾ ಅವರು ಸ್ಥಳಕ್ಕೆ ಧಾವಿಸಿ ಸ್ಥಳವನ್ನು ಅವಲೋಕಿಸಿ ಬಹಳ ಎಚ್ಚರಿಕೆಯಿಂದ ಇರುವಂತೆ ಆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿರುತ್ತಾರೆ.
Comments
Post a Comment