ವಿರಾಜಪೇಟೆ: ಉರಗ ತಜ್ಞ ಶರತ್ ಅವರಿಂದ ಹೆಬ್ಬಾವು ಕಾರ್ಯಾಚರಣೆ..

ವಿರಾಜಪೇಟೆ, ಸಪ್ಟೆಂಬರ್ 28: ಹೆಗ್ಗಳ ಗ್ರಾಮದ  ಬೂದಿಮಾಳ ದಲ್ಲಿ ಸದಾ ಅವರ  ತೋಟದಲ್ಲಿ  ಕಾರ್ಮಿಕರು ಕೆಲಸ  ಮಾಡುವಾಗ ಭಾರೀ  ಗಾತ್ರದ  ಹೆಬ್ಬಾವೊಂದು ಕಂಡು ಬಂದು ಭೀತಿ ಮೂಡಿಸಿತ್ತು.

ವಿರಾಜಪೇಟೆ ವಲಯದ  ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕದ  ಶರತ್ ಅವರು ಈ  ಹಾವನ್ನು ಸುರಕ್ಷಿತವಾಗಿ  ಹಿಡಿದು  ಮಕುಟ್ಟ  ಅಭಯರಾಣ್ಯ್ಕ್ಕೆ ಬಿಟ್ಟು ಬಂದಿದ್ದಾರೆ. 

ಇವರ ಸಾಹಸದ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

Comments