ಕುಮಟಾ: ಉರಗ ತಜ್ಞ ಪವನ್ ನಾಯ್ಕ್ ರಿಂದ ನಾಗರಹಾವಿನ ಕಾರ್ಯಾಚರಣೆ
ಕುಮಟಾ, ಸಪ್ಟೆಂಬರ್25: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಕುಮಟಾದ ಸ್ವಯಂಸೇವಕ ಶ್ರೀ ಪವನ್ ನಾಯ್ಕ್ ಅವರು ಇಂದು ಕಲಬಾಗ್ ಗ್ರಾಮದ ಮನೆಯೊಂದರಲ್ಲಿ ಸೇರಿಕೊಂಡು ಭೀತಿ ಮೂಡಿಸಿದ ನಗರ ನಾಗರಹಾವೊಂದನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಇವರು ಎರಡು ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದಿರುವ ಸಾಧಕರಾಗಿದ್ದಾರೆ. ಇಂದು ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕಕ್ಕೆ ಸೇರ್ಪಡೆಗೊಂಡು ಪ್ರತಿಷ್ಠಿತ NDRF ಪಡೆಯಿಂದ ವಿಪತ್ತು ನಿರ್ವಹಣಾ ತರಬೇತಿ ಪಡೆದುಕೊಂಡಿರುತ್ತಾರೆ.
Comments
Post a Comment