ಗುರುವಾಯನಕೆರೆ: ದೇವಸ್ಥಾನದ ಆವರಣ ಸ್ವಚ್ಚತಾ ಕಾರ್ಯ ನಡೆಸಿದ ಅಳದಂಗಡಿ ಸ್ವಯಂಸೇವಕರು.
ಗುರುವಾಯನಕೆರೆ, ಸಪ್ಟೆಂಬರ್ 19: ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಅಳದಂಗಡಿ ಸ್ವಯಂಸೇವಕರು ಇಂದು ದೇವಾಲಯದ ಸ್ವಚ್ಛತೆ ಕಾರ್ಯ ನೆರವೇರಿಸಿದರು.
ಸುಲ್ಕೇರಿಮೊಗರು ನಡಿಬೆಟ್ಟು ಮಹಿಷ ಮರ್ದಿನಿ ದೇವಸ್ಥಾನದ ಒಳಾಂಗಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸಂಯೋಜಕ ಶ್ರೀಕಾಂತ್ ಮತ್ತು ಪ್ರಕಾಶ್ ಕೊಲ್ಲಂಗೆ ಅವರಿಗೆ, ಆಡಳಿತ ಮುಕ್ತೇಶ್ವರರಾದ ಎಚ್. ಎಲ್. ರಾವ್ ಸುಲ್ಕೇರಿ ಮೂಗರು ಒಕ್ಕೂಟದ ಪದಾಧಿಕಾರಿಗಳು ಸಹಕಾರ ನೀಡಿದರು.
Comments
Post a Comment