ಗುರುವಾಯನಕೆರೆ: ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ.
ಗುರುವಾಯನಕೆರೆ, ಸಪ್ಟೆಂಬರ್27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸಂಗಡಿ ವಲಯ, ಭಜನಾ ಮಂಡಳಿ ಪಡoದಡ್ಕ, ವಿಪತ್ತು ನಿರ್ವಹಣಾ ಘಟಕ ಹೊಸಂಗಡಿ ವಲಯದ ಸ್ವಯಂಸೇವಕರಾದ ಅರುಣ್ ಹೆಗ್ಡೆ ಇವರೆಲ್ಲರ ಸಹಕಾರದೊಂದಿಗೆ ಪಡoದಡ್ಕ ಭಜನಾ ಮಂದಿರದ ಸುತ್ತಮುತ್ತ ಶ್ರಮದಾನದ ಮೂಲಕ ಸ್ವಚ್ಚತೆಯನ್ನು ಮಾಡಲಾಯಿತು.
ಭಜನಾ ಮಂಡಳಿ ಅಧ್ಯಕ್ಷ ರಾದ ವೆಂಕಪ್ಪ ಮೂಲ್ಯ ಹಾಗೂ ಭಜನಾ ಮಂಡಳಿ ಸರ್ವ ಸದಸ್ಯರು ಈ ಶ್ರಮದಾನದಲ್ಲಿ ಭಾಗವಹಿಸಿದರು. ಉಪಹಾರದ ವ್ಯವಸ್ಥೆ ಯನ್ನು ಹೊಸಂಗಡಿ ಕಾರ್ಯಕ್ಷೇತ್ರದ ಸೇವಪ್ರತಿನಿದಿ ಕೃಷ್ಟ್ನ ಪ್ಪ ಪೂಜಾರಿ ಒದಗಿಸಿದರು.
Comments
Post a Comment