ಧಾರವಾಡ: ನಿಗದಿ ಘಟಕದಿಂದ ದುಶ್ಚಟಗಳ ವಿರುದ್ದ ಜಾಗೃತಿ ಅಭಿಯಾನ.
ಧಾರವಾಡ, ಅಕ್ಟೋಬರ್ 31: ದುಶ್ಚಟಗಳ ವಿರುದ್ದ ಜಾಗೃತಿ ಅಭಿಯಾನವನ್ನು ವಿಪತ್ತು ನಿರ್ವಹಣಾ ಘಟಕ ನಿಗದಿ ವತಿಯಿಂದ ನಡೆಸಲಾಯಿತು.
ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು ಸಂಯೋಜಕಿ ಶೋಭಾ, ಆಶಾ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಕೃಷಿ ಮೇಲ್ವಿಚಾರಕರಾದ ತನ್ವೀರ್ ಅವರು ಪ್ರೇರಣೆ ನೀಡಿದರು.
ವರದಿ:
ಶೋಭಾ
ಸಂಯೋಜಕಿ
ವಿಪತ್ತು ನಿರ್ವಹಣಾ ಘಟಕ
ನಿಗದಿ, ಧಾರವಾಡ
Comments
Post a Comment