ಗುರುವಾಯನಕೆರೆ, ಅಕ್ಟೋಬರ್ 21: ಮಡಂತ್ಯಾರು ವಲಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಶ್ರೀ ಭರತ್ ಕುಮಾರ್ ರವರ ಮನೆಯಲ್ಲಿ ಕಾಳಿಂಗ ಸರ್ಪ ವೊಂದು ಕಾಣಿಸಿಕೊಂಡಿತ್ತು.
ಸ್ಥಳೀಯರಾದ ಶ್ರೀಸುನೀಂದ್ರ, ಶ್ರೀರಂಜಿತ್, ಶ್ರೀ ಶಶಿಧರ್ ರವರ ಸಹಕಾರ ದೊಂದಿಗೆ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.
ವರದಿ:
ಸತೀಶ್ ಆಚಾರ್ಯ
ಸಂಯೋಜಕ
ವಿಪತ್ತು ನಿರ್ವಹಣಾ ಘಟಕ, ಮಡಂತ್ಯಾರು
Comments
Post a Comment