ಧಾರವಾಡ, ಅಕ್ಟೊಬರ್ 24: ಕೆಲಗೆರಿಯ ವಾಸಿಯಾದ ರುದ್ರಫ ಎಂಬುವರನ್ನು ವಿಪತ್ತು ನಿರ್ವಹಣಾ ಸಂಯೊಜಕಿ ಬಾಳಾಕ್ಷಿ ಅವರು ಭೇಟಿ ಮಾಡಿ ಕುಶಲೋಪಚರಿ ವಿಚಾರಿಸಿದರು.
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಅವರ ಎಡಗಾಲು ಪೆಟ್ಟಾಗಿತ್ತು. ಸೇವಾಪ್ರತಿನಿಧಿ ರಮ್ಯ ಜತೆಗೆ ಇದ್ದರು.
ವರದಿ:
ಬಾಳಾಕ್ಷಿ
ಸಂಯೋಜಕಿ
ವಿಪತ್ತು ನಿರ್ವಹಣಾ ಘಟಕ, ಕೆಲಗೇರಿ.
Comments
Post a Comment