ಧಾರವಾಡ: ವಿಪತ್ತು ನಿರ್ವಹಣೆ ಸಂಯೋಜಕಿ ಮನೆ ಭೇಟಿ.
ಧಾರವಾಡ ನವಂಬರ್.೬: ಸಾಧನಕೇರಿಯ ಘಟಕದ ಸಂಯೋಜಕಿಯಾದ ಸುಮಾ ಹಿರೇಮಠ ಅವರು ಗುಲಗಂಜಿ ಕೊಪ್ಪದ ನಿವಾಸಿಯಾದ ಉಮೇಶ್ ಅನ್ನುವರ ಮನೆಗೆ ಭೇಟಿ ಕೊಟ್ಟೆವು.
ಅವರಿಗೆ ಕಣ್ಣು ಕಾಣಿಸುವುದಿಲ್ಲ ಅಂತಾ ಅವರ ತಾಯಿ ಹೇಳಿದರು. ಅವರಿಗೆ ನಮ್ಮ ಧರ್ಮಸ್ಥಳ ಸಂಸ್ಥೆಯ ಮೂಲಕ ಸಿಗಬಹುದಾದ ಸೌಲಭ್ಯ ನೀಡುವ ಕುರಿತು ತಾಲ್ಲೂಕು ಯೋಜನಾಧಿಕಾರಿ ಯವರಲ್ಲಿ ಚರ್ಚಿಸಿ ತಿಳಿಸುವುದಾಗಿ ಹೇಳಿದೆವು.
ಯಾವುದೇ ತುರ್ತು ಅಗತ್ಯ ಇದ್ದಲ್ಲಿ ನಮ್ಮ ಸ್ವಯಂಸೇವಕರಿಗೆ ಕರೆ ಮಾಡುವಂತೆ ತಿಳಿಸಿದೆವು.
ವರದಿ:
ಸುಮಾ ಹಿರೇಮಠ
ಸಂಯೋಜಕಿ
Comments
Post a Comment