ಗುರುವಾಯನಕೆರೆ: ತಣ್ಣೀರುಪಂಥ ಘಟಕದಿಂದ ದೇವಾಲಯದ ಆವರಣದ ಸ್ವಚ್ಚತಾ ಕಾರ್ಯಕ್ರಮ.
ಗುರುವಾಯನಕೆರೆ, ನವೆಂಬರ್ 08: ತಣ್ಣೀರುಪಂತ ವಿಪತ್ತು ನಿರ್ವಹಣಾ ಘಟಕ ಸದಸ್ಯರಿಂದ ಇಂದು ಕಣಿಯೂರು ವಿಷ್ಟುಮೂರ್ತಿ ದೇವಸ್ಥಾನ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಯಂಸೇವಕರಾದ ಶೋಭಾ, ಧರ್ಣಪ್ಪ ಗೌಡ ಪ್ರಭಾಕರ ಪೂಜಾರಿ ಮುದಲಡ್ಕ ಪಾಲ್ಗೊಂಡರು.
ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಮುಚ್ಹಿನಯ ಚಾ ತಿಂಡಿ ಹಾಗೂ ಹಾರೆ ಬುಟ್ಟಿ ಕೊಟ್ಟು ಸಹಕಾರ ಮಾಡಿದರು.
ವರದಿ:
ಶೋಭಾ
ಸ್ವಯಂಸೇವಕಿ
ವಿಪತ್ತು ನಿರ್ವಹಣಾ ಘಟಕ
ತಣ್ಣೀರುಪಂಥ, ಗುರುವಾಯನಕೆರೆ.
Comments
Post a Comment