ಧಾರವಾಡ: ಕೆಲಗೇರಿ ಘಟಕದಿಂದ ವಿಪತ್ತಿಗೆ ಒಳಗಾಗಿರುವ ಕುಟುಂಬ ಭೇಟಿ.

ಧರವಾಡ , ನವಂಬರ  :  ೦೬;  ವಿಪತ್ತು ನಿರ್ವಹಣಾ ಘಟಕದಿಂದ ವಿಕಲ ಚೇತನರ ಭಟಿ.              ಕೆಲಗೆರಿಯ ವಿಪತ್ತು ನಿರ್ವಹಣಾ ಸಂಯೊಜಕಿ ಬಾಳಾಕ್ಷಿ ಕಲಕೇರಿಯ  ಹಣಮಂತಪ್ಪ ಎಂಬುವರನ್ನು  ಮಾಡಿ ಕುಶಲೊಪರಿಯನು ವಿಚಾರಿಸಿದರು.

ಸುಮಾರು ವರ್ಷದಿಂದ ಟ್ರಾಕ್ಟರ್ ಅಪಘಾತದಲ್ಲಿ ಅವರು ಕಾಲು ಕಳೆದುಕೊಂಡಿದ್ದರು. 

ಜನಮಂಗಲ ಕಾರ್ಯಕ್ರಮ ಅಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಒದಗಿಸಲು ಭೇಟಿ ನೀಡಿದರು.  ಸ್ವಯಂಸೇವಕ ಹಣಮಂತ, ರಾಘವೇಂದ್ರ ಜೊತೆಗೆ ಇದ್ದರು.

ವರದಿ:
ಬಾಳಾಕ್ಷಿ
ಸಂಯೋಜಕಿ
ವಿಪತ್ತು ನಿರ್ವಹಣಾ ಘಟಕ
ಕೆಲಗೇರಿ, ಧಾರವಾಡ.

Comments