ನಿಪ್ಪಾಣಿ: ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ: ನಂದಿಸಲು ಪ್ರಯತ್ನಿಸಿದ ಸ್ವಯಂಸೇವಕರು.

ನಿಪ್ಪಾಣಿ, ನವೆಂಬರ್ 12: ಶಿವಪುರ ವಾಡಿ ವಿಪತ್ತು ನಿರ್ವಹಣಾ ತಂಡದ ಸಂಯೋಜಕರಾದ ರಾಜು  ಇವರು ತಮ್ಮ ಹೊಲಕ್ಕೆ ಹೋದಾಗ ಅಕಸ್ಮಾತ್ ಆಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ದಿಂದ ಸಮೃದ್ಧವಾಗಿ ಬೆಳೆದಿದ್ದ ಕಬ್ಬಿನ ಹೊಲಕ್ಕೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದರು. 
ತಡಮಾಡದೇ ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅವರ ಸ್ವಯಂಸೇವಕ ಬಾಳಸಾಬ್ ಸಹ ಇದ್ದರು.
ವರದಿ:

ರಾಜು
ಸಂಯೋಜಕ
ವಿಪತ್ತು ನಿರ್ವಹಣಾ ಕಾರ್ಯಕ್ರಮ

Comments