ಹಳಿಯಾಳ: ದೇವಾಲಯದ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು.
ಹಳಿಯಾಳ, ನವೆಂಬರ್ 10: ತಾಲೂಕಿನ ಯಡೋಗಾ ಗ್ರಾಮದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಶ್ರೀ ವಿಠ್ಠಲ ರುಕ್ಮಾಯಿ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದರು.
ಮಾಜಿ ಸೈನಿಕರು ಹಾಗೂ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರೂ ಆಗಿರುವ ಶ್ರೀ ಆನಂದ್ ಬುಲಬುಲೆ ಅವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಪ್ರಮೋದ್ ಕುಂದೆಕರ, ಮಾರುತಿ ತೊರಾಲಕರ್, ಕುಮಾರ್ ಗೌಡಾ,
ವಿಟ್ಠಲ್ ತೆರಗಾಂವಕರ್,
ಪ್ರಕಾಶ್ ಬೊಬ್ಲಿ, ಅಭಿಷೇಕ ಬೊರೆಕರ, ಸೋಮನಾಥ ಕುಂದೇಕರ, ಶಂಕರ ಗೌಡಾ, ವಿಶಾಲ ಕುಂದೇಕರ, ಕಾರ್ತಿಕ ಕುಂದೇಕರ, ಗಜಾನನ ಗಣೇಶವಾಡಕರ, ದಾಮೋದರ ಬೊಬ್ಲಿ, ಸತ್ಪುರುಶ್ ಕಟ್ಟೀಮನಿ, ರಾಮದಾಸ ಕುಂಬಾರ, ಪರಶುರಾಮ ಕುಂಬಾರ,
ಸೂರಜ ಹಳದೂಕರ, ಸಂತೋಷ್ ಹಳದೂಕರ, ರಾಹುಲ ಹಳದೂಕರ,
ಮಂಜುನಾಥ ಮೋರಿ, ಯಲ್ಲಾರಿ ಮೂಡೇಕರ, ಸಂದೇಶ ಪೇಟಕಾರ ಉಪಸ್ಥಿತರಿದ್ದರು.
ಸ್ವಯಂಸೇವಕರ ಈ ಸೇವಾಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ:
ಆನಂದ್ ಬುಲಬುಲೆ
ಸಂಯೋಜಕರು
ವಿಪತ್ತು ನಿರ್ವಹಣಾ ಕಾರ್ಯಕ್ರಮ
ಹಳಿಯಾಳ ಘಟಕ
Comments
Post a Comment