ಧಾರವಾಡ: ಪೋಲೀಸ್ ಠಾಣೆಯ ನ್ನು ಭೇಟಿ ಮಾಡಿ ತಂಡವನ್ನು ಪರಿಚಯಿಸಿಕೊಂಡ ಕೆಲಗೇರಿ ಘಟಕದ ಸ್ವಯಂಸೇವಕರು.

ಧಾರವಾಡ : ನವಂಬರ ೦9:    ವಿಪತ್ತು ನಿರ್ವಹಣಾ ಘಟಕದಿಂದ   ಪೊಲಿಸ್ ಇಲಾಖೆಯ ಭೇಟಿ ಮಾಡಲಾಯಿತು.

 ಕೆಲಗೆರಿಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಬಾಳಾಕ್ಷಿ ಅವರು ಅಳ್ನಾವರ್ ಪೊಲೀಸ್ ಠಾಣಾ ಬೇಟಿ ಮಾಡಿ ಠಾಣಾ ಸಿಬ್ಬಂದಿಯವರಿಗೆ ವಿಪತ್ತು ನಿರ್ವಹಣಾ ಸೇವಾಕಾರ್ಯದ ಬಗ್ಗೆ ತಿಳಿಸಿದರು. 
 ನಮ್ಮ ಪರಿಚಯ ಮಾಡಿದಾಗ ಅವರು ತುಂಬಾ ಖುಷಿ ಯಿಂದ ಒಳ್ಳೆಯ ಕೆಲಸ ಮಾಡುತಿದ್ದಿರಿ, ಅದಕ್ಕೆ ನಾವು ಸಹಕಾರ ನೀಡುತ್ತೇವೆ  ಎಂದು ಹೆಳಿದರು. W,  p, c      k n ಮೊರಬ್,    s,  h,  o  ಖಾನ್  ಇದ್ದರು. 

ಸ್ವಯಂಸೇವಕರಾದ ನಾಗರಾಜ್ , ಹಟೆಲ್ಬಾಷಾ, ಆನಂದ, ರೆಶ್ಮ, ಸುಮನ್, ಮೇಘ, ಇದ್ದರು.

Comments