ಕುಮಟಾ: ಹೆದ್ದಾರಿಯಲ್ಲಿ ಮರಣ ಹೊಂದಿದ ಮಂಗ: ತೆರವುಗೊಳಿಸಿದ ವಿಪತ್ತು ನಿರ್ವಹಣೆ ಸಂಯೋಜಕ.

ಕುಮಟಾ, ನವೆಂಬರ್ 11: ಇಂದು ನಾನು ನನ್ನ ಊರಿನಿಂದ ಯಲ್ಲಾಪುರಕ್ಕೆ ಹೊರಟಿದ್ದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಇಡಗುಂದಿ ಕಾಡು ಪ್ರದೇಶದಲ್ಲಿರುವ ರಸ್ತೆಯಲ್ಲಿ ವಾಹನಕ್ಕೆ ಬಡಿದು ಮಂಗ ಮರಣ ಹೊಂದಿ ಬಿದ್ದಿರುವುದು ಕಣ್ಣಿಗೆ ಬಿತ್ತು.

ನನ್ನ ವಾಹನವನ್ನು ನಿಲ್ಲಿಸಿದೆ. ನನ್ನ ಹತ್ತಿರ ಯಾವುದೇ ಆಯುಧ ಇರಲಿಲ್ಲ.      ಮನೆಗಳು  ಹತ್ತಿರ ಇರಲಿಲ್ಲ. ಹಾಗಾಗಿ ಯಾವುದೇ ಸಲಕರಣೆಗಳು ಸಿಗುವಂತೆ ಕಾಣಲಿಲ್ಲ.

ಹೆದ್ದಾರಿಯಲ್ಲಿ ಬಿದ್ದಿರುವ ಕಪಿಯನ್ನು ದಫನ ಮಾಡಲು ಸಾಧ್ಯವಾಗಲಿಲ್ಲ.  ಮಂಗನನ್ನು ಎತ್ತಿಕೊಂಡು ಹೋಗಿ ರಸ್ತೆ ಪಕ್ಕದ ಗುಂಡಿಯಲ್ಲಿ ಇಟ್ಟು ಬಂದಿದ್ದೇನೆ. 

ವರದಿ:

ಮಾರುತಿ ಅಂಬಿಗ
ಸಂಯೋಜಕ
ವಿಪತ್ತು ನಿರ್ವಹಣಾ ಘಟಕ
ಕೊಡ್ಲಗದ್ದೆ, ಕುಮಟಾ

Comments