ಧಾರವಾಡ: ವಿಪತ್ತು ನಿರ್ವಹಣಾ ತಂಡದಿಂದ ಮನೆ ಭೇಟಿ.

ಧಾರವಾಡ, ನವೆಂಬರ್ 08:
ರೇಣುಕ ಹೊಳಸೆ ಇವರು ಬುದ್ಧಿ ಮಾಂಧ್ಯರಾಗಿದ್ದು ಅವರ ಮನೆ ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಲಾಯಿತು. ಇವರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಮನೆ ಭೇಟಿ ಮಾಡಿ ಸರ್ಕಾರದ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಿರುತ್ತೇನೆ.

ಇವರು ಬಸ್ ಪಾಸ್ ಸೌಲಭ್ಯ ಪಡೆದ್ದಿಲ್ಲ, ಇವರಿಗೆ ಬಸ್ ಪಾಸ್ ಮಾಡಿಸಿ ಕೊಡಬೇಕೆಂದು ಕೇಳಿಕೊಂಡರು. ಈ ಬಗ್ಗೆ ವಿಚಾರಿಸಿ ತಿಳಿಸುವುದಾಗಿ ತಿಳಿಸಲಾಯಿತು.               

ಸಂಯೋಜಕಿಯಾದ ನನ್ನೊಂದಿಗೆ                               ಸ್ವಯಂಸೇವಕರಾದ ನೇತ್ರಾ, ರೇಣುಕ, ಪ್ರೀತಿ, ಪೂಜಾ, ದೀಪ ಉಪಸ್ಥಿತರಿದ್ದರು.

ವರದಿ:

ಪೂಜಾ ಪಾಟೀಲ
ಸಂಯೋಜಕಿ
ವಿಪತ್ತು ನಿರ್ವಹಣಾ ಕಾರ್ಯಕ್ರಮ
ಗುಲಗಂಜಿ ಕೊಪ್ಪ, ಧಾರವಾಡ.

Comments