ನಿಪ್ಪಾಣಿ: ವಿಪತ್ತು ನಿರ್ವಹಣಾ ಸಂಯೋಜಕರಿಂದ ಬಡ ಕುಟುಂಬ ಭೇಟಿ, ಸಹಾಯ ನೀಡುವ ಬಗ್ಗೆ ಪ್ರಯತ್ನ.
ನಿಪ್ಪಾಣಿ, ನವೆಂಬರ್ 10: ಈ ದಿನ ಬೇನಾಡಿಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರಾದ ಕಾಶೀನಾಥ್ ಇವರು ತಮ್ಮ ಗ್ರಾಮದ ಒಬ್ಬ ನಿರ್ಗತಿಕರನ್ನು ಗುರುತಿಸಿ ವಲಯದ ಮೇಲ್ವಿಚಾರಕರ ಮೂಲಕ ಯೋಜನಾಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ಮಾಡಿಸಿದರು.
Comments
Post a Comment