ಹೊನ್ನಾವರ: ವಿಪತ್ತು ನಿರ್ವಹಣಾ ಸಂಯೋಜಕಿ ಭಾಗ್ಯಶ್ರೀ ಅವರಿಂದ ಮನೆ ಭೇಟಿ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾದ ಶ್ರೀಮತಿ ದೀಪಾ ಮೇಸ್ತ್ ರವರ ಪತಿಯವರಾದ ಉಮಾಕಾಂತ ಮೇಸ್ತ್ ರವರು ದಿನಾಂಕ:5/10/20ರಂದು ಗುಣವಂತೆಯಲ್ಲಿ ರಸ್ತೆ ಅಪಘಾತದಲ್ಲಿ ಮರಣಹೊಂದಿದ್ದರು.
ಇಡಗುಂಜಿ ಘಟಕದ ಸಂಯೋಜಕಿಯಾದ ನಾನು ಅವರ ಮನೆ ಭೇಟಿ ಮಾಡಿ ದು:ಖ ತಪ್ತರಾದ ಅವರ ಪತ್ನಿ ಮತ್ತು ತಾಯಿ ಹಾಗೂ ಇಬ್ಬರು ಸಣ್ಣ ಮಕ್ಕಳ ಯೋಗಕ್ಷೇಮವನ್ನು ವಿಚಾರಿಸಿ ಸಾಂತ್ವನ ಹೇಳಿ ಬಂದಿದ್ದೇನೆ. ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ.
ಇವರ ಅಗಲಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಶ್ರೀಮಂಜುನಾಥ ಸ್ವಾಮಿಯು ಅನುಗ್ರಹಿಸಲಿ.
ವರದಿ :
ಸಂಯೋಜಕಿ
ಭಾಗ್ಯಶ್ರೀ ಭಟ್ಟ
ಇಡಗುಂಜಿ ಘಟಕ.
Comments
Post a Comment