ಸುಳ್ಯ: ಸುಬ್ರಹ್ಮಣ್ಯ ವಿಪತ್ತು ನಿರ್ವಹಣಾ ಘಟಕದಿಂದ ಕಿಂಡಿ ಆಣೆಕಟ್ಟು ಸ್ವಚ್ಚತಾ ಕಾರ್ಯಕ್ರಮ.

ಸುಳ್ಯ, ನವೆಂಬರ್ 07: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯದ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಕಲ್ಮಕಾರು ಬೈಲು ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯಕ್ರಮ ಈ ದಿನ ಜರುಗಿತು.
ಇದರಲ್ಲಿ ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕರಾದ ಸೀತಾರಾಮ್ ಹಾಗೂ ಊರಿನ ತೇಜ ಕುಮಾರ ಕೊತ್ನಡ್ಕಾ, ತೇಜ ಕುಮಾರ ದಬ್ಬಡ್ಕ, ಶಿವರಾಮ ಮತ್ತು ಘಟಕದ ವಲಯ ಸಂಯೋಜಕರಾದ ಮಣಿಕಂಠ ಕಟ್ಟ, ಸತೀಶ್ TN. ಇವರುಗಳು ಭಾಗವಹಿಸಿದ್ದರು.

Comments