ನಿಪ್ಪಾಣಿ: ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಗ್ರಾಮ ಪಂಚಾಯತಿ ಭೇಟಿ.
ನಿಪ್ಪಾಣಿ, ನವೆಂಬರ್ 11: ಯಮಗರಣಿ ಕಾರ್ಯಕ್ಷೇತ್ರದ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಇಂದು ಗ್ರಾಮ ಪಂಚಾಯತಿ ಯನ್ನು ಭೇಟಿ ಮಾಡಿ ತಮ್ಮ ಘಟಕದ ಸ್ವಯಂಸೇವಕರ ಪರಿಚಯ ಮಾಡಿಕೊಂಡರು.
ಜಿಲ್ಲಾ ನಿರ್ದೇಶಕರಾದ ಶ್ರೀ ಕ್ರಿಷ್ಣ ಸರ್ . ನಿಪ್ಪಾಣಿ ಯೋಜನಾಧಿಕಾರಿ ಶ್ರೀ ಜಾಫರ್ ಅವರು ಉಪಸ್ಥಿತರಿದ್ದರು.
ಮಾನ್ಯ ನಿರ್ದೇಶಕರು ವಿಪತ್ತು ನಿರ್ವಹಣಾ ಕಾರ್ಯಕ್ರಮ ದ ಆಶಯಗಳ ಬಗ್ಗೆ ಪಂಚಾಯತಿ ಅಧಿಕಾರಿಗಳಿಗೆ ವಿವರಿಸಿದರು.
Comments
Post a Comment