ಭಟ್ಕಳ: ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ ಸ್ವಯಂಸೇವಕಿ.


ಭಟ್ಕಳ, ‌ನವೆಂಬರ್ 12: ನಮ್ಮ ಪಕ್ಕದ ಮನೆಯ ಗಿರಿಜಾ ಆಚಾರಿಯವರು ಅನಾರೋಗ್ಯದ ಕಾರಣ ದಿಂದ ನರಳುತ್ತಿದ್ದರು. 

ಬಡ ಕುಟುಂಬದವರಾಗಿದ್ದು ಅವರನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ವಿಪತ್ತು ನಿರ್ವಹಣಾ ಸಂಯೋಜಕಿಯಾದ ನಾನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಯನ್ನೂ ಕೊಡಿಸಿರುತ್ತೇನೆ.

 ಏನಾದರೂ ತೊಂದರೆಯಾದರೆ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ನಮಗೆ ಸಂಪರ್ಕಿಸಿ ಎಂದು ತಿಳಿಸಿ ರುತ್ತೇನೆ.

 ಅವರನ್ನು ಆಸ್ಪತ್ರೆಯಿಂದ ಆಟೋದಲ್ಲಿ ಕರೆದುಕೊಂಡು ಬಂದು ಮನೆಗೆ ತಲುಪಿಸಿರುತ್ತೇನೆ.

ವರದಿ; 

ಜ್ಯೋತಿ ಆಚಾರಿ
ಬೆಂಗ್ರೆ ಘಟಕ,
ಮುರ್ಡೇಶ್ವರ ವಲಯ

Comments