ಚಿಕ್ಕೋಡಿ, ನವೆಂಬರ್ 08: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಇಂಗಳಿ, ವಿ.ನಿ. ತಂಡದ ವತಿಯಿಂದ ಇಂಗಳಿ ಊರಿನ ಕುಡಿಯುವ ನೀರಿನ ಘಟಕದ ಆವರಣದಲ್ಲಿ ಬೆಳೆದ ಕಸವನ್ನು ಸ್ವಚ್ಛ ಮಾಡಿದರು.
ತಂಡದ ಸಂಯೋಜಕರಾದ ಸುಭಾಷ್ .ಅ. ಘೋಸರವಾಡೆ ಹಾಗೂ ಸದಸ್ಯರಾದ ರಾಜೇಂದ್ರ. ಆ. ಅಂಬೇಕರ, ವೈಭವ. ತಾ. ಮುಳಿಕ
ಸ್ವಚ್ಚತೆಯನ್ನು ಮಾಡಿದರು.
Comments
Post a Comment