ಹೊನ್ನಾವರ: ವಿಪತ್ತು ನಿರ್ವಹಣಾ ಸಂಯೋಜಕಿ ಅಶ್ವಿನಿ ಅವರಿಂದ ಮನೆಭೇಟಿ.
ಹೊನ್ನಾವರ, ನವೆಂಬರ್ 08: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾದ ಶ್ರೀಮತಿ ಗಣಪಿರವರ ತಂದೆಯವರು ಸಪ್ಟೆಂಬರ್ ೨೦೨೦ ರಂದು ಅನಾರೋಗ್ಯ ದಿಂದ ಮರಣಹೊಂದಿದ್ದರು.
ಹೊನ್ನಾವರ ಘಟಕದ ಸಂಯೋಜಕಿಯಾದ ನಾನು ಅವರ ಮನೆ ಭೇಟಿ ಮಾಡಿ ಯೋಗಕ್ಷೇಮವನ್ನು ವಿಚಾರಿಸಿ ಸಾಂತ್ವನಹೇಳಿರುತ್ತೇನೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ. ಇವರ ಅಗಲಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಶ್ರೀಮಂಜುನಾಥ ಸ್ವಾಮಿಯು ಅನುಗ್ರಹಿಸಲಿ ಎಂದು ಬೇಡಿಕೊಳ್ಳುತ್ತೇನೆ.
ವರದಿ:
ಅಶ್ವಿನಿ
ಸಂಯೋಜಕಿ
ವಿಪತ್ತು ನಿರ್ವಹಣಾ ಕಾರ್ಯಕ್ರಮ
ಹೊನ್ನಾವರ ಘಟಕ.
Comments
Post a Comment