ಭಟ್ಕಳ; ಕೆಸರಿನಲ್ಲಿ ಮುಳುಗಿದ 2 ಜಾನುವಾರುಗಳನ್ನು ಮೇಲಕ್ಕೆತ್ತಿ ಸಾಹಸ ಗೈದ ಶೌರ್ಯ ಸ್ವಯಂ ಸೇವಕ
ಇಂದು ಸಂಜೆ 2 ಎಮ್ಮೆ ಗಳು ಮೆಯುತ್ತಿರುವಾಗಾ ಮುಂದೆ ಮುಂದೆ ಹೋಗಿ ಆಕಸ್ಮಿಕವಾಗಿ ಕಲ್ಲು ತೆಗೆದ ಕೆಸರಿನ ಹೊಂಡದಲ್ಲಿ ಬಿದ್ದು ಮೇಲಕ್ಕೆ ಬರಲಾಗದೆ ಒದ್ದಾಡು ತ್ತಿತ್ತು. ಅಸಂದರ್ಭದಲ್ಲಿ ನಮ್ಮ ಶೌರ್ಯ ಸಾಹಸ ಗಾರ ,ಸ್ವಯಂ ಸೇವಕ, ಮಾರುತಿ ನಾಯ್ಕ ಹಾಗೂ ಅವರ ಅಣ್ಣ ಸೇರಿಕೊಂಡು ಒಂದು ಹಗ್ಗ ದ ಸಹಾಯದಿಂದ ಎಮ್ಮೆಗಳನ್ನು ಮೇಲೆಕ್ಕೆ ಎತ್ತಿ ಬಹಳ ಉತ್ತಮವಾದ ಕೆಲಸ ಮಾಡಿರುತ್ತಾರೆ. 2ದಿನದ ಹಿಂದೆ ಕೂಡ ಇದೆ ರೀತಿ ಕೆಸರಿನಲ್ಲಿ ಇದ್ದ 1 ಎಮ್ಮೆ ಯನ್ನು ಮೇಲಕ್ಕೆತ್ತಿ ಉತ್ತಮ ಸ್ವಯಂ ಸೇವಕರು ಎಂದು ಹೆಸರು ಪಡೆದಿದ್ದಾರೆ. ಮಾರುತಿ ನಾಯ್ಕ ಇವರ ಕೆಲಸ ಎಲ್ಲರಿಗೂ ಮಾದರಿಯಾಗಲಿ. ಶ್ರೀ ಮಂುನಾಥಸ್ವಾಮಿ ಕರುಣಿಸಲಿ.🙏🙏
ವರದಿ
ಜ್ಯೋತಿ ಆಚಾರಿ
ಸಂಯೋಜಕಿ
ಬೆಂಗ್ರೆ ಘಟಕ
Comments
Post a Comment