ಭಟ್ಕಳ : ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಊಟ ಬಡಿಸಲು ಶ್ರಮದಾನ ಮಾಡಿದ ಸ್ವಯಂ ಸೇವಕರು
ಹೆಬಳೆ ಘಟಕ, ಸೇವೆ ಸಂಖ್ಯೆ 7, ಜನವರಿ 2
ಇಂದು ಜಾಲಿ ದೇವಿನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಇದ್ದು ಶೌರ್ಯ ಸ್ವಯಂ ಸೇವಕರು ಊಟ ಬಡಿಸಲು ಶ್ರಮದಾನ ಮಾಡಿರುತ್ತಾರೆ. ಈ ಸಮಯದಲ್ಲಿ ಮಾಲಾಧಾರಿಗಳು ಸ್ವಯಂ ಸೇವಕರ ಸೇವೆಯನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿರುತ್ತಾರೆ.
ಈ ಶ್ರಮದಾನದಲ್ಲಿ ಪುಷ್ಪಾ ನಾಯ್ಕ, ರಮೇಶ ನಾಯ್ಕ, ಮಂಜುನಾಥ ನಾಯ್ಕ, ಸುರೇಶ ನಾಯ್ಕ, ಕುಪ್ಪಯ್ಯ ನಾಯ್ಕ, ದೇವರಾಜ ಮೊಗೇರ, ನಾಗೇಶ ನಾಯ್ಕ, ಪವನ ಮೊಗೇರ ಪಾಲ್ಗೊಂಡಿದ್ದರು.
ವರದಿ
ಪುಷ್ಪಾ ನಾಯ್ಕ
ಸಂಯೋಜಕರು
ಹೆಬಳೆ ಘಟಕ
Comments
Post a Comment