ಭಟ್ಕಳ; ದೇವಸ್ಥಾನದ ಸ್ವಚತೆ ಮಾಡಿದ ಸ್ವಯಂ ಸೇವಕರು,,


ಭಟ್ಕಳ; ಬೆಂಗ್ರೆ ಘಟಕ, ಜನವರಿ 09,ಸೇವೆ ಸಂಖ್ಯೆ 5
ನಿನ್ನೆ ಸನಭಾವಿ ಶ್ರೀ ರಾಮ ಭಜನಾ ಮಂದಿರದಲ್ಲಿ ಸ್ವಚ ತಾ  ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು,ಈ ಒಂದು ಕಾರ್ಯಕ್ರಮಕ್ಕೆ  ನಮ್ಮ ಸ್ವಯಂ ಸೇವಕರಾದ ಹರಿಶ್ಚಂದ್ರ ರವರು ಸ್ವಚ್ಛ್ರತೇ ಮಾಡುವ ಮೂಲಕ ಶ್ರಮದಾನ ಮಾಡಿರುತ್ತಾರೆ. &ಸಂಘದ ಸದಸ್ಯರು, ಸೇವಪ್ರತಿನಿಧಿ ಶ್ವೇತಾ ಮೇಡಂ  ರವರು ಭಾಗವಹಿಸುತ್ತಾರೆ.
 ವರದಿ
ಜ್ಯೋತಿ S ಆಚಾರಿ
ಬೆಂಗ್ರೆ ಘಟಕ
ಭಟ್ಕಳ

Comments