ಭಟ್ಕಳ: ಸ್ವಚ್ಛತೆಯಲ್ಲಿ ಪಾಲ್ಗೊಂಡ "ಶೌರ್ಯ" ಸ್ವಯಂಸೇವಕರು.


  
        ಭಟ್ಕಳ:ಸೇವೆಸಂಖ್ಯೆ5:ಭಟ್ಕಳ ತಲಾಂದ್ ಗ್ರಾಮದ ಮರಂಬಳ್ಳಿಯ ಶ್ರೀ ಉಗ್ರ ನರಸಿಂಹ ದೇವಸ್ಥಾನದಲ್ಲಿ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಬೆಳಿಗ್ಗೆ 9:30-12:30 ರ ವರೆಗೆ ಹಮ್ಮಿಕೊಂಡಿದ್ದರು.
      
        ದೇವಸ್ಥಾನದ ಸುತ್ತಲೂ ಬೆಳೆದು ನಿಂತಿದ್ದ  ಹಸಿರು ಹುಲ್ಲುಗಳು ಹಾಗೂ ಮುಳ್ಳುಗಳನ್ನು  ತೆಗೆದು ಸ್ವಚ್ಛ ಮಾಡುವ ಮೂಲಕ ದೇವರ ಕೃಪೆಗೆ  ಪಾತ್ರರಾದರು. ಶ್ರಮದಾನವು ಉತ್ತಮ ರೀತಿಯಲ್ಲಿ ನೇರವೇರಿತು.
       
       ಈ ಶ್ರಮದಾನ ಕಾರ್ಯಕ್ರಮದಲ್ಲಿ ನಮ್ಮಸ್ವಯಂಸೇವಕರಾದ ರವೀಂದ್ರ ನಾಯ್ಕ್, ದೇವೇಂದ್ರ ನಾಯ್ಕ್ ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
     
      ವರದಿ:
                ರಾಧಾ ಮೊಗೇರ್
                 ಸಂಯೋಜಕರು
                 ಭಟ್ಕಳ ಘಟಕ.

Comments