ಕಾರವಾರ: ಊಟ ಬಡಿಸುವ ಸೇವೆಯಲ್ಲಿ ತೊಡಗಿಕೊಂಡ ಸ್ವಯಂಸೇವಕರು


.ಸದಾಶಿವಘಡ ಘಟಕದ ಸೇವೆ ಸಂಖ್ಯೆ ೧. ಸದಾಶಿವಘಡದ ಅಸ್ನೋಟಿ ಗ್ರಾಮದ ಭಗತವಾಡಾದ ಅಯ್ಯಪ್ಪ ಸನ್ನಿ ದಾನದಲ್ಲಿ ಚೇರ್ ಮತ್ತು ಟೇಬಲ್ ಅಳವಡಿಸಿ ಊಟ (ಪ್ರಸಾದ) ಬಡಿಸುವ ಮುಕಾಂತರ ಜನರ ಮನಸೇಳೇದರು  ಮತ್ತು ಟಾೃಪಿಕ ವ್ಯವಸ್ಥೆ ಯನ್ನು ಸರಿಪಡಿಸಲಾಯಿತು ಇದನ್ನು ನಿವ್ರಹಿಸಿದ ಸಯೋಜಕರಾದ ರವಿಕಾಂತ ನಾಯೃೃ. ಸುರಜ.ನಾಯ್ಕ. ಸಾಯಿನಾಥ್ . ಕೋಟಾರಕರ.ಗಣಪತಿ. ಅಂಬಿಗ. ಇವರು ಮತ್ತು ಭಕ್ತ ರು ಸಹಕರಿಸಿದರು..... ೦೫/೦೧/೨೦೨೨ ....

Comments