ಭಟ್ಕಳ:ಹೊಳೆಗೆ ಕಿಂಡಿ ಅಣೆಕಟ್ಟನ್ನು ಕಟ್ಟಲು ಯಶಸ್ವಿಯಾದ ಶೌರ್ಯ ಸ್ವಯಂಸೇವಕರು.




   ಭಟ್ಕಳ, ಸೇವೆಸಂಖ್ಯೆ4,ಜನವರಿ9:ಭಟ್ಕಳದ ಮುಟ್ಟಳ್ಳಿಯ ರೈಲ್ವೆ ನಿಲ್ದಾಣದ ನಾಗಮಾಸ್ತಿ ದೇವಸ್ಥಾನದ ಪಕ್ಕದಲ್ಲಿರುವ ನದಿಗೆ ಜಲಸಂರಕ್ಷಣ ಸಮಿತಿಯೊಂದಿಗೆ ಸೇರಿ ಕಿಂಡಿ ಅಣೆಕಟ್ಟನ್ನು ಕಟ್ಟಲಾಯಿತು. ಇದರಿಂದ ಕೃಷಿಗೆ ತುಂಬಾ ಉಪಯುಕ್ತವಾಗಿದೆ.ಊರ ಗ್ರಾಮಸ್ತರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

   ಈ ಒಂದು ಕಾರ್ಯದಲ್ಲಿ ನಮ್ಮ ಸ್ವಯಂಸೇವಕರಾದ ರವೀಂದ್ರ ನಾಯ್ಕ್, ದೇವೇಂದ್ರ ನಾಯ್ಕ್ ಹಾಗೂ ಊರ ಗ್ರಾಮಸ್ಥರು ಪಾಲ್ಗೊಂಡಿದ್ದರು.

 ವರದಿ:
           ರಾಧಾ ಮೊಗೇರ್
            ಸಂಯೋಜಕರು
            ಭಟ್ಕಳ ಘಟಕ.

Comments