ಭಟ್ಕಳ:ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಊಟ ಬಡಿಸಲುಶ್ರಮದಾನ ಮಾಡಿದ ಸ್ವಯಂಸೇವಕರು.




      ಭಟ್ಕಳ,ಸೇವೆ ಸಂಖ್ಯೆ 2,ಜನವರಿ 6: ಇಂದು ಭಟ್ಕಳದ ಮಾವಿನಕುರ್ವೆಯ ಅಯ್ಯಪ್ಪ ಸನ್ನಿಧಾನದಲ್ಲಿ ಅನ್ನಸಂತರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ನಮ್ಮ ಸ್ವಯಂಸೇವಕರು ಊಟವನ್ನು ಬಡಿಸಲು ಶ್ರಮದಾನ ಮಾಡಿರುತ್ತಾರೆ.ಇದರಿಂದ ಅಯ್ಯಪ್ಪ ಮಾಲಾಧಾರಿಗಳು 
ಸಂತಸ ವ್ಯಕ್ತಪಡಿಸಿದ್ದಾರೆ.
       ಈ ಒಂದು ಕಾರ್ಯಕ್ರಮದಲ್ಲಿ ನಮ್ಮ ಶೌರ್ಯ ತಂಡದ ಸ್ವಯಂಸೇವಕರಾದ ರಾಧಾ ಮೊಗೇರ್,ರಮೇಶ್ ಖಾರ್ವಿ, ಪುರಂದರ ಖಾರ್ವಿ, ಅರುಣ್ ನಾಯ್ಕ್, ಪಾಂಡುರಂಗ ನಾಯ್ಕ್, ರವೀಂದ್ರ ನಾಯ್ಕ್, ದೇವೇಂದ್ರ ನಾಯ್ಕ್, ಪಾಲ್ಗೊಂಡಿದ್ದರು.


ವರದಿ:
          ರಾಧಾ ಮೊಗೇರ್
           ಸಂಯೋಜಕರು
            ಭಟ್ಕಳ.

Comments