ಕಾರವಾರ: ದೇವಾಲಯದ ಸ್ವಚ್ಚತಾ ಶ್ರಮದಾನದ ಲ್ಲಿ ಪಾಲ್ಗೊಂಡ ಸ್ವಯಂಸೇವಕರು
ಕಡವಾಡ ಗ್ರಾಮದ ಶ್ರೀ ಕೊಟೆಶ್ವರ ದೇವಸ್ಥಾನದ ಆವರದಲ್ಲಿ ಇವತ್ತು ಸ್ವಚ್ಚತಾ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮಕ್ಕೆ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಧರ್ಮಸ್ಥಳ ಗ್ರಾಮಾಬಿವೃದ್ದಿ ಯೊಜನೆ ಮೆಲ್ವಿಚಾರಕರು ಸೆವಾ ಪ್ರತಿನಿದಿಗಳು ಹಾಗೂ ಮಹಿಳಾ ಸದಸ್ಯರು ಭಾಗವಹಿಸಿದರು
Comments
Post a Comment