ಕುಂದಾಪುರ: ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಶ್ರಮದಾನ
ಬಸರೂರು ರಸ್ತೆ ಬದಿಯಲ್ಲಿ ಇರುವ ಅಪಾಯಕಾರಿ ತಿರುವಿನ ಹೋಂಡಾ ಗಳಿಗೆ ದುರಸ್ತಿ ಕಾರ್ಯಕ್ರಮ
ಬಸ್ರುರಿನ ಗ್ರಾಮ ಪಂಚಾಯತ್ ಗೆ ಸಂಬಂದಿಸಿದ ರೈಲ್ವೆ ಬ್ರಿಡ್ಜ್ ನಾ ಹತ್ತಿರ ರಸ್ತೆಯ ತಿರುವಿನಲ್ಲಿ ದೊಡ್ಡದಾದ ಹೊಂಡಕ್ಕೆ ಈಗಾಗಲೇ ಐ ದರು
ವಾಹನಗಳು ಬಿದ್ದಿರುದನ್ನು ಗಮನಿಸಿದ ನಮ್ಮ ವಿಪತ್ತು ದಳದ ಸದಸ್ಯರಾದ ಅಶೋಕ್ ನವರು ಕೂಡಲೇ ಒಸ್ರುರೂರ್ ಘಟಕಕ್ಕೆ ತಿಳಿಸಿ ದಿನಾಂಕ್ 5 01 2021 ರಂದು ಸಂಜೆ 8 ಸದಸ್ಯರೊಂದಿಗೆ ಹೋಗಿ ಕಲ್ಲು ಮಣ್ಣಿನಿಂದ ತುಂಬಿಸಿ 2 ಗಂಟೆಗೆ ಗಳ ಕಾಲ ಶ್ರಮದಾನ ಮಾಡಲಾಯಿತು
ವರದಿ ಶಶಿಕಾಂತ್ ಎಸ್ ಕೆ
ಬಸರೂರು ಘಟಕ
Comments
Post a Comment