ಉಡುಪಿ: ಹೊರೆ ಕಾಣಿಕೆ ಸಮರ್ಪಣೆ; ಭಾಗವಹಿಸಿದ ಸ್ವಯಂಸೇವಕರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕುಂದಾಪುರ ತಾಲೂಕು ಕೋಟೇಶ್ವರ ವಲಯದ ವತಿಯಿಂದ ಶ್ರೀ ಕೃಷ್ಣಾಪುರ ಪರ್ಯಾಯೋತ್ಸವದ ಅಂಗವಾಗಿ ಹಸಿರುವಾಣಿ (ಹೊರೆಕಾಣಿಕೆ) ಸಮರ್ಪಣೆಗೆ ಚಾಲನೆ ನೀಡಲಾಯಿತು ಗೋಪಾಲ ಕೃಷ್ಣ ಶೆಟ್ಟಿ, ವಿಶ್ವನಾಥ್ ಆಚಾರ್, ಶ್ರೀನಿವಾಸ್ ಗಾಣಿಗ, ಹೆರಿಯಣ್ಣ, ಪ್ರಭಾಕರ್ ಶೆಟ್ಟಿ ಸುರೇಶ್ ಬೆಟ್ಟಿನ್ ಶ್ರೀನಿವಾಸ್ ರಾವ್, ಕೃಷ್ಣರಾಯ ಕಾರಂತ್ ವಾಹನದ ಮಾಲಕರಾದ ಉಮೇಶ್, ಮಾಧವ್ ಆಚಾರ್, ಕೃಷಿ ಅಧಿಕಾರಿ ಚೇತನ್ ಹಾಗೂ ಮೇಲ್ವಿಚಾರಕ ನಾಗರಾಜ್ ಹೆಚ್ ಸೇವಾಪ್ರತಿನಿಧಿಗಳು ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು
Comments
Post a Comment