ಕುಂದಾಪುರ: ಸ್ವಚ್ಚತಾ ಶ್ರಮದಾನ ನಡೆಸಿದ ಸ್ವಯಂಸೇವಕರು
ಮುಖ್ಯ ರಸ್ತೆ ತಿರುವಿನ ಬದಿಯಲ್ಲಿರುವ ಗಿಡಗಳ ಕ್ಲಿನಿಂಗ್ಕ್ ದಾಪುರ ದಿಂದ ಬಸರೂರ್ ಗೆ ಬರುವ ಕಂದಾವರ ಗ್ರಾಮ ಪಂಚಾಯತ್ ಗೆ ಸೇರಿದ ಮೂಡಲಕಟ್ಟೆ ಮುಖ್ಯ ರಸ್ತೆ ಯ ಬದಿಯಲ್ಲಿ ಗಿಡಗಳು ತುಂಬಿದು ಮುಂದೆ ಬರುವ ವಾಹನಗಳು ಕಾಣಿಸುತ್ತಿರಲಿಲ್ಲ ಅದನ್ನು ಗಮನಸಿದ ವಿಪತ್ತು ದಳದ ಸದಸ್ಯರಾದ ರಾಘವೇಂದ್ರ ಕೂಡಲೇ ಘಟಕ್ಕೆ ತಿಳಿಸಿ ಈ ದಿನ 10 ಸದಸ್ಯರ ತಂಡ ಅಲ್ಲಿಗೆ ದಾವಿಸಿ ಸಂಜೆ 2 ಗಂಟೆಗಳ ಕಾಲ ಕ್ಲೀನ್ ಮಾಡಲಾಯಿತು ಅಲ್ಲಿಗೆ ಆಗಮಿಸಿದ ಪಂಚಾಯತ್ ಸದಸ್ಯರಾದ ಶೀನ ಪೂಜಾರಿ ಅನುಪಮಾ ಶೆಟ್ಟಿ ಹಾಗೂ ಅಭಿಜಿತ್ ಕೊಠರಿ ಉಪಸ್ಥಿತರಿದ್ದರು ಹಾಗೂ ಊರಿನವರಾದ ಅಣ್ಣಪ್ಪ ಭಾಗವಹಿದ್ದರು ತಂಡದ ಸದ್ಯಸರದ ಅಶೋಕ್ ಕೆರೆಕಟ್ಟೆ ಸುರೇಂದ್ರ ಸತೀಶ್ ಪವಿತ್ರ ಚಿತ್ರ ಗಣೇಶ್ ಗಣೇಶ್ ಶೆಟ್ಟಿ ರಾಘವೇಂದ್ರ ಶೇರೆಗರ್ ರಮೇಶ್ ಸಯೋಜಕರಾದ ಶಶಿಕಾಂತ್ ಭಾಗವಹಿಸಿ ದ್ದರು.
ವರದಿ ಶಶಿಕಾಂತ್ ಎಸ್ ಕೆ
Comments
Post a Comment