ಅಂಕೋಲಾ, ದೇವಸ್ಥಾನ ಮತ್ತು ರಸ್ತೆಬದಿಯ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದ ಬೆಲೆಕೇರಿ ಘಟಕದ ಸ್ವಯಂಸೇವಕರು
ಅಂಬಾರಕೋಡ್ಲ ಬೋಮ್ಮಯ್ಯ ದೇವಸ್ಥಾನದ ಸುತ್ತಮುತ್ತ ಹಾಗೂ ದೇವಸ್ಥಾನಕ್ಕೆ ಬರುವ ರಸ್ತೆಯನ್ನು ಸ್ವಚ್ಛಗೊಳಿಸಿದ ಸ್ವಯಂ ಸೇವಕರು... ಈ ಸೇವಾಕಾರ್ಯದಲ್ಲಿ ವಿಪತ್ತು ನಿರ್ವಹಣಾ ಬೆಲೆಕೇರಿ ಘಟಕದ ಸ್ವಯಂ ಸೇವಕರಾದ ವಿವೇಕ ಐಗಳ, ನಿಷಾಕ ಐಗಳ ,ವಿಷ್ಣು ಗೌಡ ,ನಾಗರಾಜ್ ಗೌಡ, ಲಕ್ಷ್ಮಣ ಗೌಡ, ವಿನಾಯಕ ಗುಡಿಗಾರ ಅಂಕೋಲಾ ಘಟಕದ ಸ್ವಯಂ ಸೇವಕರಾದ ನಾಗರಾಜ್ ಐಗಳ, ದೇವಸ್ಥಾನದ ಪೂಜಾ ಸಮಿತಿಯವರು ಮತ್ತು ಊರ ನಾಗರಿಕರು ಭಾಗವಹಿಸಿದ್ದರು.
ಸಂಯೋಜಕರು
ಕೇಶವ ನಾಯ್ಕ,
ಬೆಲೆಕೇರಿ ಘಟಕ,
ಅಂಕೋಲಾ.
09/01/2022
Comments
Post a Comment