ಕಾರವಾರ: ಶ್ರಮದಾನದಲ್ಲಿ ಪಾಲ್ಗೊಂಡ ಸ್ವಯಂಸೇವಕರು

ಅಂಕೋಲಾ ತಾಲೂಕು
ಬಾಸಗೋಡ ಘಟಕ
           16/01/2022 ರಂದು ಸಾರ್ವಜನಿಕ ಕುಡಿಯುವ ನೀರಿನ ಘಟಕ ಕಣಗಿಲ್ ಅಲ್ಲಿ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು ಸ್ವಯಂ ಸೇವಕರು.
        ಅಂಕೋಲಾ ತಾಲೂಕಿನ ಕಣಗಿಲ್  ಗ್ರಾಮದ ಸಾರ್ವಜನಿಕ ಕುಡಿಯುವ ನೀರಿನ ಘಟಕದ ಹತ್ತಿರ  ಸುತ್ತಮುತ್ತಲಿನ ಬೆಳೆದಂತಹ ಗಿಡಗಂಟೆಗಳನ್ನು ಬಾಸಗೋಡ ಘಟಕದ ಸ್ವಯಂಸೇವಕರು ಸ್ವಚ್ಛಗೊಳಿಸಿದರು.
  ಈ ಸ್ವಚ್ಛತೆ ಕಾರ್ಯಕ್ಕೆ ಸ್ವಯಂ ಸೇವಕರಾದ ರವೀಂದ್ರ ಆಚಾರಿ. ನಾರಾಯಣ್ ನಾಯ್ಕ. ವೆಂಕಟ್ರಮಣ ಆಗೇರ ಹಾಗೂ ಊರ ನಾಗರಿಕರು ಭಾಗವಹಿಸಿದ್ದರು.

              ವಂದನೆಗಳೊಂದಿಗೆ

     ಸಂಯೋಜಕಿ
  ಪ್ರಿಯಾ ಗಾಂವಕರ
  ಬಾಸಗೋಡ ಘಟಕ

Comments