ಕುಂದಾಪುರ: ಹಾವನ್ನು ಹಿಡಿದು ಅರಣ್ಯ ಕ್ಕೆ ಬಿಟ್ಟು ಬಂದ ಸ್ವಯಂಸೇವಕ

ಬಸರೂರ್.
ಹಾವು ಹಿಡಿದು ಸುರಕ್ಷಿತ ಸ್ಥಳ ಕ್ಕೆ ಬಿಟ್ಟಿದ್ದು 
ಬಸರೂರ್ ನಿನ್ನೆ ಸಂಜೆ  8  ಕ್ಕೆ  ಹಾವು ಒಂದು ಬಸ್ರುರಿನ  ರವಿಕುಮಾರ್ ಅವರ  ಮನೆಯ  ಒಳಗೆ  ಬಂದಿದ್ದು ಕೂಡಲೇ  ಅಲ್ಲಿಗೆ ಕೂಡಲೇ ವಿಪತ್ತು ದಳದ  ಅಶೋಕ್ ಕೆರೆಕಟ್ಟೆ ಹಾವನ್ನು  ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿರುತ್ತಾರೆ
ವರದಿ  ಶಶಿಕಾಂತ್  ಎಸ್ ಕೆ ಬಸರೂರು  ವಲಯ

Comments