ಕುಂದಾಪುರ: ಶ್ರಮದಾನದಲ್ಲಿ ಪಾಲ್ಗೊಂಡ ಸ್ವಯಂಸೇವಕರು
ನಿರ್ವಹಣಾ ತಂಡ ಕುಂದಾಪುರ ವಲಯ ಇಂದು ನಾವು ಅಂದರೆ ತಾರೀಕು 9/1/2021ರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹುಂಚರ ಬೆಟ್ಟು ಶಾಲೆ ಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು ಇದರಲ್ಲಿ ಸಂಯೋಜಕರಾದ ವರದಆಚಾರ್ಯ , ವನಜ, ಅಶ್ವಿನಿ ,ಸರಿತಾ, ಸವಿತಾ,ಅರುಣ, ಅವಿನಾಶ ,ರವಿ, ರಾಘವೇಂದ್ರ , ಅವರು ಶ್ರಮದಾನ ಮಾಡಿದರು ಹಾಗೂ ಎಸ್ಡಿ ಎಂ ಸಿ ಅಧ್ಯಕ್ಷರಾದ ಪುಷ್ಪ ಉಪಾಧ್ಯಕ್ಷರು.. ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ಕೃಷ್ಣಾನಂದ ಶಾನಭಾಗ್ ಹಾಗೂ ಶೇಖರ್ ಪೂಜಾರಿ. ಅಂಗನವಾಡಿ ಶಿಕ್ಷಕಿಯವರು... ವಿಶ್ವನಾಥ ಗರಡಿ ಮಂಜುನಾಥ ,ರಾಜೇಶ್ , ಹಾಗೂ ಶಾಲಾ ಮುಖ್ಯೋಪಾಧ್ಯಾಯರುಅವರು
ಸಹಕರಿಸಿದ್ದರು....ಕುಂದಾಪುರ ವಲಯದಲ್ಲಿ ಎರಡು ಸಂಘದಲ್ಲಿ ಕಂತು ಮರುಪಾವತಿ ಮಾಡದೆ ಇರುವವರ ಮನೆಗೆ ಮೂರು ಜನ ಅಂದರೆ ಸಂಯೋಜಕರ ವರದ ರಾಘವೇಂದ್ರ ಅರುಣ ಹಾಗೂ ಸೇವಾನಿರತರು ಅವರ ಜೊತೆಹೋಗಿ ಸಾಲ ಮರುಪಾವತಿ ಮಾಡಲು ವಿನಂತಿಸಿರುತ್ತೇವೆ.
ಕುಂದಾಪುರ ವಲಯ
ಸಂಯೋಜಕರು.ವರದಾಚಾರ್ಯ..🙏
Comments
Post a Comment