ಕುಂದಾಪುರ: ಮಾಸಿಕ ಸಭೆ ಹಾಗೂ ಶ್ರಮದಾನ
ಶೌರ್ಯವಿಪತ್ತು ನಿರ್ವ್ಹಹಣ ಘಟಕದ 7/12/2021ರ ದಿನ ಮೊದಲು ಬಸ್ಸುರೂರು ನೀವೇದಿತಾ ಶಾಲೆ ಯಲ್ಲಿ ವರದ,ಅಶ್ವಿನಿ ,ವನಜ, ಸವಿತಾ, ಸರಿತಾ ಅರುಣಾ ರಾಘವೇಂದ್ರ, ರವಿ, ರೇಣುಕಾ,ಕ್ವಾಶಿಕ್, ಆದಿತ್ಯ ವಿಶ್ವನಾಥ, ಉಮೇಶ, ರಾಘವೇಂದ್ರ,ಅವಿನಾಶ, ಅಶೋಕ, ಚಂದ್ರ ಶಶಿಕುಮಾರ,ಶಶಾಂಕ್ ಅವ್ರನ್ನ ಆಯ್ಕೆ ಮಾಡಿ ನಮ್ಮ ಕುಂದಾಪುರ ವಲಯ ಆರಂಭಗೊಂದಡಿತು ನಂತರ ನಾವು 19 /12/2021 ರಂದು ಮಾಸಿಕ ಸಭೆ ಕರೆದು ಮುಂದೆ ಯಾವ ರೀತಿ ಕೆಲಸಎಲ್ಲಿ ಕೆಲಸ ಆರಂಭ ಮಾಡಬೇಕು ಯಂದು ವರದ, ಅರುಣಾ,ವನಜ, ಸವಿತಾ,ಸರಿತಾ, ಚಂದ್ರ,ಆದಿತ್ಯರಾಘವೇಂದ್ರ ,ಕಾಶಿಕ ಮತ್ತು ನಮ್ಮ ವಲಯದ ಸೇವಾನೀರತರು ,ನಾಗರತ್ನ ,ಮೇಡಂ ಅವರ ಉಪಸ್ಥಿತಿ ಯಲ್ಲಿ ಅಂಕದಕಟ್ಟೆ ಶಾಲೆ ಯಲ್ಲಿ ಸ್ವಚ್ಛತಾಕಾರ್ಯ ಮಾಡುವುದು ಎ ಂದು ಹಣ ಸಂಗ್ರಹಣ ಕೇಂದ್ರ ದಲ್ಲಿ ಸಿಹಿ ತಿಂಡಿ ಹಂಚುವುದರ ಮೂಲಕ ಮಾಸಿಕ ಸಭೆ ಮುಗಿಸಿದೆವು.
ನಂತರ 27/12/2021ರಂದು ಸಂಯೋಜಕರ ಸಭೆ ಕರೆಯಲಾಯಿತು ಅದ್ರಲ್ಲಿ ಜಯಂತ್ ಸರ್ ಸಂಯೋಜಕರ ಕೆಲಸ ಎನು ತಂಡ ವನ್ನು ಯಾವ ರೀತಿ ನೆಡೆಸಬೇಕು ನಾವು ಯಾರ ಜೊತೆ ಹೇಗೆ ಕೆಲಸ ಮಾಡಬೇಕು ಯಾರ್ ಜೊತೆ ಸಂಪರ್ಕ ಇರಬೇಕು ಎ ಂದು ಸವಿಸ್ತಾರವಾಗಿ ತಿಳಿಸಿ ಕೊಟ್ಟರು ನಾವು ಯಲ್ಲರ ಮಾರ್ಗದರ್ಶನ ದಲ್ಲಿ ಇವತ್ತು ಅಂದ್ರೇ 5/1/2022 ರಂದು ನಮ್ಮ ಊರಿನ ಶಾಲೆ ಯಲ್ಲಿ ಸ್ವಚ್ಛತಾ ಕಾರ್ಯ. ವರದ,ಅರುಣಾ ರಾಘವೇಂದ್ರ ವನಜ ಸವಿತಾ ಸರಿತಾ ಚಂದ್ರ ಶಾಲೆ ಸ್ಲಾಬ್ ಮೇಲೆ ತುಂಬಾ ವರ್ಷ ದಿಂದ ಕಸ ಕಡ್ಡಿ ದೂಳು ಮಣ್ಣು ಯಲ್ಲ ಇದ್ದು ಅದನ್ನ ಕ್ಲೀನ್ ಮಾಡಿದೇವು,ನೀರಿನ ಟ್ಯಾಂಕ್ ಸ್ವಚ್ಚ ಮಾಡಿ ನೀರಿನ ಪಯಿಪ್ ಒಡೆದು ಹೋಗಿದ್ದು ಅದನ್ನ ಹೊಸ ಪಯಿಪ್ ತಂದು ಸರಿ ಮಾಡಿ ನಲ್ಲಿ ಯಲ್ಲಿ ನೀರು ಸೋರುತ್ತಿದ್ದು ಅದನ್ನು ಗಮ್ ತಂದು ಹಾಕಿ ಸುಮಾರು ಬೆಳಿಗ್ಗೆ 9 30 ರಿಂದ ಮದ್ಧ್ಯನ್ನ 2 ಗಂಟೆಯ ತನಕ ಶಾಲೆ ಯಲ್ಲಿ ಕೆಲಸ ಮಾಡಿದೇವು 🙏🙏ನಮಗೆ ಶಾಲೆಯ ಮುಕ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ತುಂಬಾ ಸಹಕಾರ ಮಾಡಿದರು..🙏
ಕುಂದಾಪುರ ಘಟಕ....
ವರದಿ..
ವರದ ಆಚಾರ್ಯ:ಸಂಯೋಜಕರು....
ಕುಂದಾಪುರ ಘಟಕ ವಲಯ
Comments
Post a Comment