ಭಟ್ಕಳ:- ಉರಗ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಸ್ವಯಂಸೇವಕರು


ಮಂಕಿ ಘಟಕ, ಸೇವೆ ಸಂಖ್ಯೆ, 02 ಡಿಸೆಂಬರ್.29/12/2021
             ಇಂದು ದಿನಾಂಕ29/12/2021ರಂದು ಮಾಗೋಡ ಗ್ರಾಮದ ಮಹಾಬಲೇಶ್ವರ ಎಂಬುವರ ಮನೆಯಲ್ಲಿ ಉರಗ ಒಂದು ಅಡಗಿಕೊಂಡಿದ್ದು ಇದನ್ನು ತಿಳಿದ ಅರಣ್ಯ ಇಲಾಖೆಯವರು ಮಂಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಉದಯ ಗೋವಿಂದ ನಾಯ್ಕ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅಯ್ಯಪ್ಪ ಮಾಲೆ ಧರಿಸಿದರು ಕೂಡ ತಕ್ಷಣ ಸ್ಥಳಕ್ಕೆ ಧಾವಿಸಿ ಉರಗ ಕಾರ್ಯಾಚರಣೆಯನ್ನು ಮಾಡಿ ಕಾಡಿಗೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.
ವರದಿ.
ಅಮಿತಾ ನಾಯ್ಕ.(ಸಂಯೋಜಕಿ)
ಮಂಕಿ ಘಟಕ.

Comments