ಕುಮಟಾ: ಹಣ್ಣು ಹಂಪಲು ಗಿಡ ನಾಟಿ ಮಾಡಿದ ಕೊಡ್ಲಗದ್ದೆ ಘಟಕದ ಸ್ವಯಂ ಸೇವಕರು.
ದಿನಾಂಕ 19/6/23, ಕೊಡ್ಲಾಗದ್ದೆ ಘಟಕ; ವಲಯದ ಮೇಲ್ವಿಚಾರಕರು ಶ್ರೀ ಲಕ್ಷ್ಮೀಶ್ ಸರ್ ನೇತೃತ್ವದಲ್ಲಿ ರಾಮನಗುಳಿ ಸಿದ್ದಿ ಸಭಾಂಗಣ ದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ದಲ್ಲಿ ಶ್ರೀ ನಾಗರಾಜ್ ಹೆಗಡೆ ಪರಿಸರ ಬಗ್ಗೆ ಮಾಹಿತಿ ನೀಡಿದ್ದು ಇರುತ್ತದೆ, ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಹಣ್ಣಿನ ಗಿಡ ವಿತರಣೆ ಮಾಡಲಾಯಿತ್ತು.ಸ್ವಯಂ ಸೇವಕರಾದ ತಿಮ್ಮಪ್ಪ, ಮುಕುಂದ, ಕೃಷ್ಣ, ದೇವಿದಾಸ್, ವಿಶ್ವನಾಥ್, ಮೋಹನ್, ಅರುಣ, ನಾಗರಾಜ್ ನಾಯ್ಕ್, ಮಾರುತಿ, ಮಾದೇವ, ಗುರುರಾಜ್, ಮಧುಕರ, ಪೂರ್ಣಿಮಾ, ಶ್ಯಾಮಲಾ, ರೇಣುಕಾ, ಚಂದ್ರಕಲಾ ಕಾರ್ಯಕ್ರಮ ದಲ್ಲಿ ಭಾಗವಸಿದರು.
💥ವರದಿ.
♥️♥️ಮಾರುತಿ ಅಂಬಿಗ, ಕೊಡ್ಲಾಗದ್ದೆ ಘಟಕದ ಪ್ರತಿನಿಧಿ, ಹಿಲ್ಲೂರು ವಲಯ, ಕುಮಟಾ.
Comments
Post a Comment