ಪುತ್ತೂರು: ಸ್ವಚ್ಚತಾ ಶ್ರಮದಾನ ನಡೆಸಿದ ಉಪ್ಪಿನಂಗಡಿ ಘಟಕದ ಸ್ವಯಂಸೇವಕರು.
ಪುತ್ತೂರು, ಜೂನ್ 23: ಉಪ್ಪಿನಂಗಡಿ ವಲಯದ ಶೌರ್ಯವಿಪತ್ತು ನಿರ್ವಹಣಾ ಘಟಕ ಸದಸ್ಯರಿಂದ ಬಜತ್ತೂರು ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಒಳಚರಂಡಿ ದುರಸ್ತಿ ಮತ್ತು ಸ್ವಚ್ಛತೆ ಶ್ರಮಾದಾನ ಮಾಡಲಾಯಿತು
ಮಳೆಗಾಲದಲ್ಲಿ ನೀರು ನಿಂತು ಓಡಾಡಲು ತೀರ ಕಷ್ಟಕರವಾಗಿರುವುದನ್ನು ಮನಗಂಡು ಉಪ್ಪಿನಂಗಡಿ ಬಜತ್ತೂರು ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ವಳಾಲಿನಲ್ಲಿ ಒಳಚರಂಡಿ ದುರಸ್ತಿ ಮತ್ತು ಸ್ವಚ್ಛತೆ ಶ್ರಮದಾನ ಮಾಡಲಾಯಿತು.
ವಲಯದ ಮೇಲ್ವಿಚಾರಕರು ಇದ್ದು ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
* ಭಾಗವಹಿಸಿದವರು
1*ಘಟಕದ ಪ್ರತಿನಿಧಿ ಸದಾನಂದ ಶಿಬಾರ್ಲ*
2*ಘಟಕದ ಸಂಯೋಜಕಿ * : *ಮಮತ
*ಸದಸ್ಯರು*
3.ಮನೋಜ್ ನೀರಕಟ್ಟೆ
4.ವಾಸುದೇವ ರೆಂಜಾಳ
5. ಸಾವಿತ್ರಿ ಶಿಬಾರ್ಲ
6.ಅನಿತಾ ಪಿಜಕ್ಕಳ
7.ಸುಜಾತ ರೆಂಜಾಳ
8.ರವೀಂದ್ರ ಒರ್ಂಬೋಡಿ
9.ದಯಾನಂದ ಆರಾಲು ತೋಟ
10. ಸುರೇಶ ಶಿಬಾರ್ಲ
11ಬೇಬಿ ಬಾರಿಕೆ
12.ಗೋಪಾಲ ಬಾರಿಕೆ
13. ವಾಸಪ್ಪಬಂಡಾಡಿ
ಭಾಗವಹಿಸಿದ್ದರು. ಚಹಾ ಮತ್ತು ತಿಂಡಿ ವ್ಯವಸ್ಥೆಯನ್ನು ಪಂಚಾಯತ್ ಮುಖಾಂತರ ಮಾಡಿದರು.ಎಲ್ಲರಿಗೂ ರೆಹಮಾನ್ ವಳಾಲು ಜ್ಯೂಸ್ ತಂದುಕೊಟ್ಟರು ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು🙏🙏🙏💐💐💐
Comments
Post a Comment