ಸುಳ್ಯ: ವಿದ್ಯುತ್ ತಂತಿಯ ಮೇಲೆ ಬಿದ್ದ ಮರ ತೆರವಿಗೆ ಸಹಕರಿಸಿದ ಸ್ವಯಂಸೇವಕರು
ಸುಳ್ಯ: ಜೂನ್ 22: ಪರಿವಾರಕಾನದಲ್ಲಿ ಕರೆಂಟ್ ಲೈನಿಗೆ ತಾಗುತ್ತಿದ್ದ ಮರದ ರೆಂಬೆಗಳನ್ನು ಕಡಿದು ಕರೆಂಟ್ ಲೈನ್ ಸರಿಪಡಿಸುವ ಕೆಲಸವನ್ನು ಸ್ಥಳೀಯರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ತಂಡದ ಸದಸ್ಯರು ಮಾಡಿದರು.
ಈ ಸಂದರ್ಭದಲ್ಲಿ ಸಂಯೋಜಕರಾದ ಪಿಜಿ ಜಯರಾಮ, ಸುರೇಶ ಪರಿವಾರಕಾನ, ದಿನೇಶ್ ಅರಂಬೂರು, ಚಿದಾನಂದ ಪರಿವಾರಕಾನ, ರತೀಶ ಅರಂಬೂರು, ಭರತ ಉಪಸ್ಥಿತರಿದ್ದು ಶ್ರಮದಾನ ಮಾಡಿದರು.
ವರದಿ: ಸುರೇಶ್ ಪರಿವಾರಕಾನ
Comments
Post a Comment